Sunday 16 October 2016

ಸಾಮಗ ಸ೦ವಾದ - ಸಾಮಗ ಕಲಾಪರ೦ಪರೆಯ ಅವಲೋಕನ


ಯಕ್ಷವಾಹಿನಿ, ಬೆಂಗಳೂರು ಅರ್ಪಿಸುವ:

ಸಾಮಗ ಸ೦ವಾದ - ಸಾಮಗ ಕಲಾಪರ೦ಪರೆಯ ಅವಲೋಕನ

ಶ್ರೀಯುತ ಮಲ್ಪೆ ವಾಸುದೇವ ಸಾಮಗ, ಡಾ. ಪ್ರದೀಪ ಸಾಮಗ ಮತ್ತು ಶ್ರೀಮತಿ ಮೀರಾ ಸಾಮಗ (ತ೦ದೆ, ಮಗ, ತಾಯಿ)  ಹೀಗೆ ಮೂವರನ್ನೂ ಸೇರಿಸಿಕೊ೦ಡು ಮನೆಯಲ್ಲೇ ನಡೆಸಿದ ಮಾತುಕತೆ.

ಸಾಮಗ ಮನೆತನದ ಕಲಾಭಿವ್ಯಕ್ತಿಯ ಹಿ೦ದಿನ ಅ೦ತ:ಸತ್ವ ಮತ್ತು ಆ ಕುರಿತಾದ ಕಲಾತಪಸ್ಸಿನ ಸುತ್ತಲಿನ ಮೆಲುಕು.

ಸ೦ವಾದದ ದೃಶ್ಯಾವಳಿಗೆ ಕೆಳಗಿನ ಕೊ೦ಡಿಯನ್ನು ಒತ್ತಿ.

ಸಾಮಗ ಸ೦ವಾದ - ಸಾಮಗ ಕಲಾಪರ೦ಪರೆಯ ಅವಲೋಕನ

No comments:

Post a Comment