Sunday 14 August 2022

Aug 14 2022 Sunday 6 pm: ಯಕ್ಷಕವಿ ನಮನ - 09: ಶ್ರೀ ಜಾನಕೈ ತಿಮ್ಮಪ್ಪ ಹೆಗಡೆ - ಉಪನ್ಯಾಸ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ;

 



ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಕವಿ ನಮನ

ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)

 

ಯಕ್ಷಕವಿ ನಮನ - 09:
ಶ್ರೀ ಜಾನಕೈ ತಿಮ್ಮಪ್ಪ ಹೆಗಡೆ

ಯಕ್ಷಕವಿ, ಖ್ಯಾತ ಮದ್ದಲೆಗಾರರು

 

14 ಆಗಸ್ಟ್2022 ಭಾನುವಾರ ಸಂಜೆ 06 ಗಂಟೆಗೆ

 

ಅಂದು ನಮ್ಮೊಂದಿಗೆ:

 

ಉಪನ್ಯಾಸ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ; ಯಕ್ಷಗಾನ ಕಲಾವಿದರು, ಖ್ಯಾತ ವೈದ್ಯರು

ಸಮನ್ವಯ: ಶ್ರೀ ಗಿಂಡೀಮನೆ ಮೃತ್ಯುಂಜಯ, ಯಕ್ಷ ಕವಿ, ಯಕ್ಷವಾಹಿನಿ ಸಹನಿರ್ದೇಶಕರು

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/83519067684

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

 

ಬನ್ನಿ!

Saturday 2 July 2022

ಯಕ್ಷಶೋಧಸಾರ-11‌: “ಪ್ರಸಂಗಕೃತಿ ಮತ್ತು ರಂಗಕೃತಿ” - ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರಿಂದ : 02-07-2022 ಶನಿವಾರ ‌ಸಂಜೆ‌ 6.00ರಿಂದ


 ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

 

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಶೋಧಸಾರ
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-11
ಪ್ರಸಂಗಕೃತಿ ಮತ್ತು ರಂಗಕೃತಿ

ದಿನಾಂಕ: 02-07-2022 ಶನಿವಾರ ಸಂಜೆ‌ 6.00ರಿಂದ

 

ಅಂದು ನಮ್ಮೊಂದಿಗೆ:

 

ಉಪನ್ಯಾಸ: ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಖ್ಯಾತ ಯಕ್ಷಗಾನ ಭಾಗವತರು

ಸಮನ್ವಯ: ಶ್ರೀ ಶ್ರೀಧರ ಡಿ. ಎಸ್.; ಯಕ್ಷಕವಿ, ಸಾಹಿತಿ, ಲೇಖಕ

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/82128474382

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

 

ಬನ್ನಿ!




Sunday 26 June 2022

ಯಕ್ಷಕವಿ ನಮನ - 08: ದಿ. ಬೆಳಸಲಿಗೆ ಗಣಪತಿ ಹೆಗಡೆ - 26 ಜೂನ್‌ 2022 ಭಾನುವಾರ ಸಂಜೆ 06 ಗಂಟೆಗೆ - ಉಪನ್ಯಾಸ: ಶ್ರೀ ಜಿ. ಕೆ. ಭಟ್ಟ ಕಶಿಗೆ (ಕಾಶ್ಯಪ ಪರ್ಣಕುಟಿ);

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಕವಿ ನಮನ

ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)

 

ಯಕ್ಷಕವಿ ನಮನ - 08:
ದಿ. ಬೆಳಸಲಿಗೆ ಗಣಪತಿ ಹೆಗಡೆ

ಯಕ್ಷಕವಿ, ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದ, ಅರ್ಥದಾರಿ

 

26 ಜೂನ್2022 ಭಾನುವಾರ ಸಂಜೆ 06 ಗಂಟೆಗೆ

 

ಅಂದು ನಮ್ಮೊಂದಿಗೆ:

 

ಉಪನ್ಯಾಸ: ಶ್ರೀ ಜಿ. ಕೆ. ಭಟ್ಟ ಶಿಗೆ (ಕಾಶ್ಯಪ ಪರ್ಣಕುಟಿ); ಲೇಖಕ, ಯಕ್ಷ ಸಂಘಟಕ

ಅತಿಥಿ: ಶ್ರೀ ಸುರೇಶ ಹೆಗಡೆ ಬೆಳಸಲಿಗೆ; ಕವಿಯ ಸುಪುತ್ರ

ಸಮನ್ವಯ: ಶ್ರೀ ಗಿಂಡೀಮನೆ ಮೃತ್ಯುಂಜಯ; ಯಕ್ಷ ಕವಿ, ಲೇಖಕ

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/83640166487

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

 

ಬನ್ನಿ!

Sunday 19 June 2022

ಯಕ್ಷಶೋಧಸಾರ-10‌: 19-06-2022 ಭಾನುವಾರ ‌ಸಂಜೆ‌ 6.00: “ಯಕ್ಷಗಾನ ಪತ್ರಿಕೆಗಳ ಇಂದಿನ ಸ್ಥಿತಿಗತಿಗಳು”;ಉಪನ್ಯಾಸ: ಶ್ರೀ ಗೋಪಾಲಕೃಷ್ಣ ಭಾಗವತ ಕಡತೋಕ; ಅತಿಥಿ: ಶ್ರೀ ಲಕ್ಷ್ಮೀ ಮಚ್ಚಿನ



ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

‌ಆನ್ಲೈನ್ ಸರಣಿ‌ ಕಾರ್ಯಕ್ರಮ “ಯಕ್ಷಶೋಧಸಾರ” 
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

ಯಕ್ಷಶೋಧಸಾರ-10‌
“ಯಕ್ಷಗಾನ ಪತ್ರಿಕೆಗಳ ಇಂದಿನ ಸ್ಥಿತಿಗತಿಗಳು”

ದಿನಾಂಕ: 19-06-2022 ಭಾನುವಾರ ‌ಸಂಜೆ‌ 6.00ರಿಂದ

ಅಂದು ನಮ್ಮೊಂದಿಗೆ:

ಉಪನ್ಯಾಸ: ಶ್ರೀ ಗೋಪಾಲಕೃಷ್ಣ ಭಾಗವತ ಕಡತೋಕ 
ಯಕ್ಷರಂಗ ಪತ್ರಿಕೆಯ ಪ್ರಧಾನ ಸಂಪಾದಕ, ಲೇಖಕ

ಅತಿಥಿ: ಶ್ರೀ ಲಕ್ಷ್ಮೀ ಮಚ್ಚಿನ
ಪತ್ರಕರ್ತ, ಲೇಖಕ

ಸಮನ್ವಯ: ಶ್ರೀ ಶ್ರೀಧರ ಡಿ. ಎಸ್.
ಯಕ್ಷಕವಿ, ಸಾಹಿತಿ, ಲೇಖಕ

ಜ್ಹೂಮ್‌ ವೇದಿಕೆಯ ಕೊಂಡಿ: https://us02web.zoom.us/j/87048645157
ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

ಬನ್ನಿ!

Saturday 30 April 2022

ಆಮಂತ್ರಣ: ಯಕ್ಷಶೋಧಸಾರ-08‌ - “ಯಕ್ಷಗಾನ ಗಾನಸಂಹಿತೆ” ವಿದ್ವಾನ್ ಗಣಪತಿ ಭಟ್,‌ ಯಲ್ಲಾಪುರ ಅವರ ಕೃತಿ ಅವಲೋಕನ - 30 ಏಪ್ರಿಲ್ 2022 ಶನಿವಾರ ಸಂಜೆ 06 ಗಂಟೆಗೆ


 ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

 

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಶೋಧಸಾರ
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-08‌
ಯಕ್ಷಗಾನ ಗಾನಸಂಹಿತೆ
ವಿದ್ವಾನ್ ಗಣಪತಿ ಭಟ್,‌ ಯಲ್ಲಾಪುರ ಅವರ ಕೃತಿ ಅವಲೋಕನ

 

30 ಏಪ್ರಿಲ್ 2022 ಶನಿವಾರ ಸಂಜೆ 06 ಗಂಟೆಗೆ

 

ಅಂದು ನಮ್ಮೊಂದಿಗೆ:

 

ಕೃತಿ ಕುರಿತಾದ ಪ್ರಾತ್ಯಕ್ಷಿಕೆ: ವಿದ್ವಾನ್ಗಣಪತಿ ಭಟ್‌, ಯಲ್ಲಾಪುರ; ಭಾಗವತ,  ಕೃತಿ ರಚನಾಕಾರ

 

ಸಮನ್ವಯ:  ವೇ. ಅಜಿತ್ಕಾರಂತ; ಯಕ್ಷಗಾನ  ಕಲಾವಿದ, ಅರ್ಥದಾರಿ

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/86402113347

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

 

ಬನ್ನಿ!