Sunday 19 June 2022

ಯಕ್ಷಶೋಧಸಾರ-10‌: 19-06-2022 ಭಾನುವಾರ ‌ಸಂಜೆ‌ 6.00: “ಯಕ್ಷಗಾನ ಪತ್ರಿಕೆಗಳ ಇಂದಿನ ಸ್ಥಿತಿಗತಿಗಳು”;ಉಪನ್ಯಾಸ: ಶ್ರೀ ಗೋಪಾಲಕೃಷ್ಣ ಭಾಗವತ ಕಡತೋಕ; ಅತಿಥಿ: ಶ್ರೀ ಲಕ್ಷ್ಮೀ ಮಚ್ಚಿನ



ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

‌ಆನ್ಲೈನ್ ಸರಣಿ‌ ಕಾರ್ಯಕ್ರಮ “ಯಕ್ಷಶೋಧಸಾರ” 
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

ಯಕ್ಷಶೋಧಸಾರ-10‌
“ಯಕ್ಷಗಾನ ಪತ್ರಿಕೆಗಳ ಇಂದಿನ ಸ್ಥಿತಿಗತಿಗಳು”

ದಿನಾಂಕ: 19-06-2022 ಭಾನುವಾರ ‌ಸಂಜೆ‌ 6.00ರಿಂದ

ಅಂದು ನಮ್ಮೊಂದಿಗೆ:

ಉಪನ್ಯಾಸ: ಶ್ರೀ ಗೋಪಾಲಕೃಷ್ಣ ಭಾಗವತ ಕಡತೋಕ 
ಯಕ್ಷರಂಗ ಪತ್ರಿಕೆಯ ಪ್ರಧಾನ ಸಂಪಾದಕ, ಲೇಖಕ

ಅತಿಥಿ: ಶ್ರೀ ಲಕ್ಷ್ಮೀ ಮಚ್ಚಿನ
ಪತ್ರಕರ್ತ, ಲೇಖಕ

ಸಮನ್ವಯ: ಶ್ರೀ ಶ್ರೀಧರ ಡಿ. ಎಸ್.
ಯಕ್ಷಕವಿ, ಸಾಹಿತಿ, ಲೇಖಕ

ಜ್ಹೂಮ್‌ ವೇದಿಕೆಯ ಕೊಂಡಿ: https://us02web.zoom.us/j/87048645157
ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

ಬನ್ನಿ!

No comments:

Post a Comment