ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
ಆನ್ಲೈನ್ ಸರಣಿ ಕಾರ್ಯಕ್ರಮ “ಯಕ್ಷಶೋಧಸಾರ”
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)
ಯಕ್ಷಶೋಧಸಾರ-08
“ಯಕ್ಷಗಾನ ಗಾನಸಂಹಿತೆ”
ವಿದ್ವಾನ್ ಗಣಪತಿ ಭಟ್, ಯಲ್ಲಾಪುರ ಅವರ ಕೃತಿ ಅವಲೋಕನ
30 ಏಪ್ರಿಲ್ 2022 ಶನಿವಾರ ಸಂಜೆ 06 ಗಂಟೆಗೆ
ಅಂದು ನಮ್ಮೊಂದಿಗೆ:
ಕೃತಿ ಕುರಿತಾದ ಪ್ರಾತ್ಯಕ್ಷಿಕೆ: ವಿದ್ವಾನ್ ಗಣಪತಿ ಭಟ್, ಯಲ್ಲಾಪುರ; ಭಾಗವತ, ಕೃತಿ ರಚನಾಕಾರ
ಸಮನ್ವಯ: ವೇ. ಅಜಿತ್ ಕಾರಂತ; ಯಕ್ಷಗಾನ ಕಲಾವಿದ, ಅರ್ಥದಾರಿ
ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/86402113347
ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana
ಬನ್ನಿ!
No comments:
Post a Comment