ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಕೆಳಗಿನ ಕೊಂಡಿಯನ್ನು ಒತ್ತಿರಿ:
https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing
ಈ ಕೋಷ್ಟಕದಲ್ಲಿ ಪ್ರತೀ ಸಾಲಿನಲ್ಲಿ ಸಂಬಂಧಿತ ಪುಸ್ತಕದ ಪಿಡಿಎಫ್. ಪ್ರತಿಯನ್ನು ಕೆಳಗಿಳಿಸಿಕೊಳ್ಳಲು ಕೊಂಡಿಯನ್ನು ಕೊಡಲಾಗಿದೆ.
ಹಕ್ಕು ಸ್ವಾಮ್ಯದ ತಲೆನೋವು ಇಲ್ಲದ ಪುಸ್ತಕಗಳ ಪಿಡಿಎಫ್. ಪ್ರತಿಯನ್ನು ನಮಗೆ ತಲುಪಿಸಿ, ಪುಸ್ತಕಕೋಶಕ್ಕೆ ಸೇರಿಸುತ್ತೇವೆ.
ಯಕ್ಷಪುಸ್ತಕಕೋಶವನ್ನು ಶ್ರೀಮಂತಗೊಳಿಸಲು ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು! ಈವರೆಗೆ ಯಕ್ಷಪುಸ್ತಕಕೋಶಕ್ಕೆ ಸೇರಿದ ಪುಸ್ತಕಗಳ ಪಕ್ಷಿನೋಟವನ್ನು ಕೆಳಗೆ ಕೊಡಲಾಗಿದೆ.
# | ಪುಸ್ತಕದ ಹೆಸರು | ಲೇಖಕ / ಸಂಪಾದಕ | ಪುಸ್ತಕ ವಿವರಣೆ |
1 | ANDHRA YAKSHAGANA VANGMAYA CHARITRA | DR.S.V.JOGA RAO | ಯಕ್ಷಗಾನ ಸಂಶೋಧನಾ ಪ್ರಬಂಧ |
2 | Dance and music in South Asian drama | Chhau, Mahakali pyakhan | ಯಕ್ಷಗಾನ ಸಂಶೋಧನಾ ಪ್ರಬಂಧ |
3 | Yaksagana a semiotic study | Bapat, Guru Rao | ಯಕ್ಷಗಾನ ಸಂಶೋಧನಾ ಪ್ರಬಂಧ |
4 | YAKSHAGANA BADAGATI'ITU BAYALATA A SOUTH INDIAN DANCE DRAMA | Martha Bush Ashton | ಯಕ್ಷಗಾನ ಸಂಶೋಧನಾ ಪ್ರಬಂಧ |
5 | ಅನಂತ | ಡಾ|| ಮಂಜುನಾಥ ಭಟ್ | ಕೊಳಗಿ ಅನಂತ ಹೆಗಡೆಯ ಕಲೆ, ಬದುಕು ಮತ್ತು ಸಾಧನೆ |
6 | ಅನಂತಸ್ಮೃತಿ | ಕೊಳಗಿ ಅನಂತ ಹೆಗಡೆ ಸಂಸ್ಮರಣ ಸಮಿತಿ | ಕೊಳಗಿ ಅನಂತ ಹೆಗಡೆಯ ಕಲೆ, ಬದುಕು ಮತ್ತು ಸಾಧನೆ |
7 | ಅಮೃತ ಸೋಮೇಶ್ವರರ ಯಕ್ಷಗಾನ ಪ್ರಸಂಗ ಸಾಹಿತ್ಯ ಪರಂಪರೆ ಮತ್ತು ಆಧುನಿಕತೆ | ಸಂಪೂರ್ಣಾನಂದ | ಯಕ್ಷಗಾನ ಸಂಶೋಧನಾ ಪ್ರಬಂಧ |
8 | ಈಶಾನ | ಗಣರಾಜ್ ಕುಂಬ್ಳೆ | ಪ್ರಸಿದ್ಧ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ್ ಭಟ್ಟರ ಅಭಿನಂದನ ಗ್ರಂಥ |
9 | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರು | ಶ್ರೀ ವಿಘ್ನೇಶ್ವರ ಶರ್ಮಾ ತದ್ದಸಲೆ | ಯಕ್ಷಗಾನ ಪರಂಪರೆ - ಉತ್ತರ ಕನ್ನಡ |
10 | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಮಂಡಲಿಗಳು | ಶ್ರೀ ಮಂಜುನಾಥ ಭಾಗವತ | ಯಕ್ಷಗಾನ ಪರಂಪರೆ - ಉತ್ತರ ಕನ್ನಡ |
11 | ಉಪ್ಪೂರರ ಡೈರಿಯಿಂದ ಆತ್ಮ ಚರಿತ್ರೆ | ದಿನೇಶ್ ಉಪ್ಪೂರ | ನಾರ್ಣಪ್ಪ ಉಪ್ಪೂರರ ಡೈರಿಯಿಂದ ಹೊರತಂದ ಮಾಹಿತಿಗಳ ಆಕರ |
12 | ಒಡನಾಡಿ ನಡೆ-ನುಡಿ | ಬಿ.ಎನ್.ಸಿ.ರಾವ್ ಬರಿಗೆ | ಎನ್ ಗಣಪತಿಯಪ್ಪನವರ ಪರಿಚಯ |
13 | ಕರಾವಳಿ ಯಕ್ಷಗಾನ ಹಿಮ್ಮೇಳ ಒಂದು ಸಮಗ್ರ ಅಧ್ಯಯನ | ಕೆ.ಎಮ್ ರಾಘವನ್ ನಂಬಿಯಾರ್ | ಯಕ್ಷಗಾನ ಸಂಶೋಧನಾ ಪ್ರಬಂಧ |
14 | ಕವಿ ಕಾವ್ಯ ಪರಂಪರೆ ಯಕ್ಷಗಾನ | ಸಂಪಾದಕರು:ವಿ.ಸೀತಾರಾಮಯ್ಯ | ಯಕ್ಷಗಾನ ಸಾಹಿತ್ಯ,ಕಲೆ ಮತ್ತು ಪ್ರಯೋಗ ಹಾಗೂ ನಾಟಕ ಮಾಧ್ಯಮ |
15 | ಕೃಷ್ಣ ಸಂಧಾನ ಪ್ರಸಂಗ ಮತ್ತು ಪ್ರಯೋಗ | ಎಮ್. ಪ್ರಭಾಕರ ಜೋಶಿ | ಯಕ್ಷಗಾನ ಸಂಶೋಧನಾ ಪ್ರಬಂಧ |
16 | ಜಿ.ನಾರಾಯಣ ರಾವ್ ಸಂಸ್ಮರಣೆ |
| ಜಿ.ನಾರಾಯಣ ರಾವ್ ಸಂಸ್ಮರಣೆ |
17 | ಬಡಗುತಿಟ್ಟು ಯಕ್ಷಗಾನ ಪರಂಪರೆ ಮತ್ತು ಪ್ರಯೋಗ | ಶ್ರೀಧರ ಉಪ್ಪೂರ | ಯಕ್ಷಗಾನ ಸಂಶೋಧನಾ ಪ್ರಬಂಧ |
18 | ಭಾಗವತದ ಯಕ್ಷಗಾನ ಪ್ರಸಂಗಗಳು | ಪಾದೆಕಲ್ಲು ವಿಷ್ಣು ಭಟ್ | ಯಕ್ಷಗಾನ ಸಂಶೋಧನಾ ಪ್ರಬಂಧ |
19 | ಮಾರಾವತಾರ | ಶ್ರೀ ಜಿ. ಆರ್. ಪಾಂಡೇಶ್ವರ | ಏಕ ಪಾತ್ರ ಯಕ್ಷನಾಟ್ಯಗೀತ |
20 | ಮುಂದಲೆ | ಸವಿನಯ ಯುವಕ ಮಂಡಲ ಸಾಸ್ತಾನ | ಲೇಖನಗಳು: |
21 | ಮೂಡಲಪಾಯ ಯಕ್ಷಗಾನ ಭಾಗ-೩ | ಡಾ.ಚಕ್ಕೆರೆ ಶಿವಶಂಕರ್ | ಯಕ್ಷಗಾನ ಸಂಶೋಧನಾ ಪ್ರಬಂಧ |
22 | ಯಕ್ಷಗಾನ ಆಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ | ಶ್ರೀ ಕೆ. ಉಮೇಶ ಆಚಾರ್ಯ ಗೇರುಕಟ್ಟೆ | ಅರ್ಕುಳ ಸುಬ್ರಾಯ ಆಚಾರ್ಯ, ಅವರ ವ್ಯಕ್ತಿ ಚಿತ್ರಣ |
23 | ಯಕ್ಷಗಾನ ಕಲಾತಪಸ್ವಿ | ವಿದ್ವಾನ್ ಕಯ್ಯಾರ ಕಿಞ್ಞಣ್ಣ ರೈ ಮತ್ತು ಕೃಷ್ಣ ಭಟ್ ಪೆರ್ಲ | ದಿ| ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣ ಗ್ರಂಥ |
24 | ಯಕ್ಷಗಾನ ಕಲೆಗೆ ಇಡಗುಂಜಿ ಮೇಳದ ಕೊಡುಗೆ | ರಾಮಕೃಷ್ಣ ಎಸ್.ಜೋಶಿ | ಯಕ್ಷಗಾನ ಸಂಶೋಧನಾ ಪ್ರಬಂಧ |
25 | ಯಕ್ಷಗಾನ ಕ್ಷೇತ್ರಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೊಡುಗೆಗಳು | ವಸುಧಾ ಸಿ ಹೆಗಡೆ | ಯಕ್ಷಗಾನ ಸಂಶೋಧನಾ ಪ್ರಬಂಧ |
26 | ಯಕ್ಷಗಾನ ಛಂದೋಗತಿ | ಸೇಡಿಯಾಪು ಕೃಷ್ಣ ಭಟ್ಟ | ಯಕ್ಷಗಾನ ಛಂದಸ್ಸು |
27 | ಯಕ್ಷಗಾನ ಛಂದೋವಿವೇಕ | ಕಾ ಪು ಸೀತಾರಾಮ ಕೆದಿಲಾಯ | ಯಕ್ಷಗಾನ ಛಂದಸ್ಸು |
28 | ಯಕ್ಷಗಾನ ತಾಳಗಳು ಮತ್ತು ಯಕ್ಷಗಾನ ಸಂಗೀತ | ಡಾ|| ಶ್ರೀಧರ್ ಉಪ್ಪೂರ | ವಿಶ್ವವಿದ್ಯಾನಿಲಯ ಅನುದಾನ ಆಯೋಗ ಸಲ್ಲಿಸಿದ ಕಿರು ಸಂಶೋಧನಾ ವರದಿ |
29 | ಯಕ್ಷಗಾನ ನಟ ಸಂಘಟಕ ಶಂಭು ಹೆಗಡೆ ಸಂಪ್ರದಾಯ ಮತ್ತು ಸೃಜನಶೀಲತೆ ಅಧ್ಯಯನ | ಗಜಾನನ ಶಿವರಾಮ ಭಟ್ | ಯಕ್ಷಗಾನ ಸಂಶೋಧನಾ ಪ್ರಬಂಧ |
30 | ಯಕ್ಷಗಾನ ನಾಟಕದ ಪರಂಪರೆ ಮತ್ತು ಕ್ರತಿಗಳು | ಶ್ರೀ ಮಂಜುನಾಥ ಭಾಗವತ | ಯಕ್ಷಗಾನ ಪರಂಪರೆ |
31 | ಯಕ್ಷಗಾನ ಮತ್ತು ಮಹಿಳೆ | ನಾಗವೇಣಿ ಎನ್ | ಯಕ್ಷಗಾನ ಸಂಶೋಧನಾ ಪ್ರಬಂಧ |
32 | ಯಕ್ಷಗಾನ ಸಂಗೀತ ಒಂದು ಅಧ್ಯಯನ | ಶಾಂತಾರಾಮ ತಿಮ್ಮಪ್ಪ ಹೆಗಡೆ | ಯಕ್ಷಗಾನ ಸಂಶೋಧನಾ ಪ್ರಬಂಧ |
33 | ಯಕ್ಷಗಾನ ಸಂಗೀತ ಪದ್ದತಿ | ಕಬ್ಬಿನಾಲೆ ವಸಂತ ಭಾರಧ್ವಜ್ | ಯಕ್ಷಗಾನ ಸಂಗೀತ |
34 | ಯಕ್ಷಗಾನ ಹಸ್ತಪ್ರತಿಗಳು | ಮಂಜುನಾಥ ಭಾಗವತ ಹೊಸ್ತೋಟ | ಯಕ್ಷಗಾನ ಪರಂಪರೆ |
35 | ಯಕ್ಷಗಾನ(ತೆಂಕುತಿಟ್ಟು) ಮತ್ತು ಕಥಕಳಿ ಒಂದು ತೌಲನಿಕ ಅಧ್ಯಯನ | ಮಹಾಲಿಂಗೇಶ್ವರ ಶರ್ಮ.ಕುಳಮರ್ವ | ಯಕ್ಷಗಾನ ಸಂಶೋಧನಾ ಪ್ರಬಂಧ |
36 | ಯಕ್ಷಪಥ | ಡಾ. ಆನಂದರಾಮ ಉಪಾಧ್ಯ | ಬೆಂಗಳೂರಿನಲ್ಲಿ ಯಕ್ಷಗಾನದ ಹೆಜ್ಜೆಗುರುತುಗಳು - ಅನೇಕರ ಲೇಖನಗಳ ಸಂಪಾದನೆ |
37 | ರಂಗವೈಖರಿ |
| ಶ್ರೀ ಮಾಂಬಾಡಿ ನಾರಾಯಣ ಭಾಗವತರ ಅಭಿನಂದನಾ ಗ್ರಂಥ |
38 | ವ್ಯಕ್ತಿತ್ವ ದರ್ಶನ-ಕೆರೆಮನೆ ಮಹಾಬಲ ಹೆಗಡೆ | ಯಕ್ಷಗಾನ ಕಲಾರಂಗ ಉಡುಪಿ | ವ್ಯಕ್ತಿತ್ವ ದರ್ಶನ |
39 | ಶಿರಿಯಾರ ಮಂಜು | ಡಾ|| ಶ್ರೀಧರ್ ಉಪ್ಪೂರ | ಬಡುಗುತಿಟ್ಟು ಯಕ್ಷಗಾನದ ಧ್ರುವತಾರೆ ಶಿರಯಾರ ಮಂಜುನಾಯ್ಕ್ ರ ಜೀವನ ಪರಿಚಯ |
40 | ಶೇಷಾಂತರಂಗ | ರವಿ ಐತೂಮನೆ | ಯಕ್ಷಗಾನ ಕಲಾವಿದ ಐತೂಮನೆ ಶೇಷಗಿರಿಯಪ್ಪ ಜೀವನ-ಸಾಧನೆ |
41 | ಸಾಂಸ್ಕೃತಿಕ-ಸಾಮಾಜಿಕ ಅಧ್ವರ್ಯ ಮುರಳಿ ಕಡೆಕಾರ್ | ಪ್ರೊ.ನಾರಾಯಣ ಎಮ್ ಹೆಗಡೆ | ಉಡುಪಿ ಕಲಾರಂಗದ ಮುರಳಿ ಕಡೆಕಾರ್ ಸಾಧನೆಯ ನೋಟ |
42 | ಸಾಹಿತ್ಯ ರಂಗಸ್ಥಳಕ್ಕೊಂದು ಪೀಠಿಕೆ | ಡಾ|| ಪ್ರಭಾಕರ ಜೋಷಿ | ೨೪ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ |
43 | ತುಳು ಯಕ್ಷಗಾನ | ಕೆ.ಅನಂತರಾಮ ಬಂಗಾಡಿ | ತುಳು ಸಂಸ್ಕೃತಿ ಪರಿಚಯ ಮಾಲಿಕೆ |
44 | ಯಕ್ಷಗಾನ ಕಲಾವಿದ ಶ್ರೀ ಹಾರಾಡಿ ನಾರಾಯಣ ಗಾಣಿಗ | ಎಚ್.ಶ್ರೀಧರ ಹಂದೆ, ಕೋಟ | ಅಭಿನಂದನಾ ಗ್ರಂಥ |
45 | ಹವ್ಯಕ ಯಕ್ಷಗಾನ ಕವಿ ಕಾವ್ಯ ಸೂಚಿ | ನಾರಾಯಣ ಶಾನಭಾಗ | ಯಕ್ಷಗಾನ ಇತಿಹಾಸ |
46 | ಯಕ್ಷಗಾನ ಲೇಖನಗಳು | ದಿನೇಶ ಉಪ್ಪೂರ ಎಮ್.ಎನ್. | ಯಕ್ಷಗಾನ ಇತಿಹಾಸ |
47 | ಭಾಗವತ ನಾರಣಪ್ಪ ಉಪ್ಪೂರ | ಪ್ರೊ. ಶ್ರೀಧರ ಉಪ್ಪೂರ | ವ್ಯಕ್ತಿ ಚಿತ್ರ |
48 | ಸಾಹಿತ್ಯವಲ್ಲರಿ | ಡಾ. ಅಂಬೆಮೂಲೆ ಗೋವಿಂದ ಭಟ್ಟ | ಯಕ್ಷಗಾನ ಲೇಖನಗಳು |
49 | ಡಾ. ಬಿ.ಬಿ.ಶೆಟ್ಟಿ | ಯಕ್ಷಗಾನ ಕಲಾ ರಂಗ (ರಿ ),ಉಡುಪಿ | ವ್ಯಕ್ತಿ ಚಿತ್ರಣ |
50 | ಕೂಡ್ಲು ಮೇಳ | ಬಾ. ಸಾಮಗ, ಮಲ್ಪೆ | ಯಕ್ಷಗಾನ ಮೇಳ ಇತಿಹಾಸ |
51 | ದಶಾವತಾರಿ | ನಿರೂಪಣೆ : ಅ. ಗಣಪಯ್ಯ ಅಲ್ಸೆ | ವೀರಭದ್ರ ನಾಯ್ಕರ ಆತ್ಮಕಥೆ |
52 | ಶೇಣಿ ಆತ್ಮಕಥೆ |
| ಶೇಣಿಯವರ ಆತ್ಮಕಥೆ |
53 | ಯಕ್ಷದರ್ಶನ | ಡಾ. ಆನಂದರಾಮ ಉಪಾಧ್ಯ | ಸಂದರ್ಶನ ಲೇಖನಗಳ ಸಂಕಲನ |
54 | ಯಕ್ಷಚಿಂತನೆ | ಡಾ. ಆನಂದರಾಮ ಉಪಾಧ್ಯ | ಯಕ್ಷಗಾನ ನಡೆದು ಬಂದ ಹಾದಿಯ ಕುರಿತಾದ ಚಿಂತನೆಗಳು |
ಯಕ್ಷವಾಹಿನಿಯ ಯೋಜನೆಗಳಿಗೆ ಸ್ವಯಂಸೇವೆ, ಸಹಕಾರ ಹಾಗೂ ಆರ್ಥಿಕ ಸಹಾಯ ನೀಡುವವರಿಗೆ ಬೇಕಾದ ಮಾಹಿತಿಯನ್ನು ಕೆಳಗೆ ಲಗತ್ತಿಸಲಾಗಿದೆ.
ವಂದನೆಗಳೊಂದಿಗೆ,
- ಯಕ್ಷವಾಹಿನಿ ಆಡಳಿತ ಮಂಡಳಿ