ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
ಆನ್ಲೈನ್ ಸರಣಿ ಕಾರ್ಯಕ್ರಮ “ಯಕ್ಷಕವಿ ನಮನ”
ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)
ಯಕ್ಷಕವಿ ನಮನ - 09:
ಶ್ರೀ ಜಾನಕೈ ತಿಮ್ಮಪ್ಪ ಹೆಗಡೆ
ಯಕ್ಷಕವಿ, ಖ್ಯಾತ ಮದ್ದಲೆಗಾರರು
14 ಆಗಸ್ಟ್ 2022 ಭಾನುವಾರ ಸಂಜೆ 06 ಗಂಟೆಗೆ
ಅಂದು ನಮ್ಮೊಂದಿಗೆ:
ಉಪನ್ಯಾಸ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ; ಯಕ್ಷಗಾನ ಕಲಾವಿದರು, ಖ್ಯಾತ ವೈದ್ಯರು
ಸಮನ್ವಯ: ಶ್ರೀ ಗಿಂಡೀಮನೆ ಮೃತ್ಯುಂಜಯ, ಯಕ್ಷ ಕವಿ, ಯಕ್ಷವಾಹಿನಿ ಸಹನಿರ್ದೇಶಕರು
ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/83519067684
ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana
ಬನ್ನಿ!
No comments:
Post a Comment