Friday, 29 October 2021

ಶನಿವಾರ 30-10-2021 ಸಂಜೆ 6.00: ಯಕ್ಷಶೋಧಸಾರ-06: “ಯಕ್ಷಗಾನ ಪ್ರಸಂಗ: ಶ್ರವ್ಯಕಾವ್ಯ / ದೃಶ್ಯಕಾವ್ಯ” - ಯಕ್ಷಗಾನ ಪ್ರಸಂಗದ ರೂಪಾಂತರಗಳ ಅಧ್ಯಯನ


 ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ


ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-06: “ಯಕ್ಷಗಾನ ಪ್ರಸಂಗ: ಶ್ರವ್ಯಕಾವ್ಯ / ದೃಶ್ಯಕಾವ್ಯ” - ಯಕ್ಷಗಾನ ಪ್ರಸಂಗದ ರೂಪಾಂತರಗಳ ಅಧ್ಯಯನ

ಉಪನ್ಯಾಸಕರು: ಪ್ರೊ. ಎಮ್.‌ ಎಲ್.‌ ಸಾಮಗ; ತೆಂಕು  ಬಡಗು ಯಕ್ಷಗಾನ ಕಲಾವಿದ, ತಾಳಮದ್ದಲೆ ಅರ್ಥದಾರಿ, ನಿವೃತ್ತ ಪ್ರಾಚಾರ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಗೌರವಾಧ್ಯಕ್ಷ


ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ)


ದಿನಾಂಕ ಶನಿವಾರ 30-09-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ:  https://us02web.zoom.us/j/84034088603

ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

No comments:

Post a Comment