ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಬೆಂಗಳೂರು ಇವರು ಯಕ್ಷವಾಹಿನಿಯ ಸಹಯೋಗಿಯಾಗಿ ಯಕ್ಷವಾಹಿನಿಯ ಜ್ಹೂಮ್ ವೇದಿಕೆಯ ಮೂಲಕ ಮಲೆನಾಡಿನ ಮೂಲೆಯ ಕಾರ್ಯಕ್ರಮವೊಂದರ ನೇರ ಪ್ರಸಾರದ ಪ್ರಯತ್ನದಲ್ಲಿದ್ದಾರೆ. ಸ್ಥಳೀಯ ತಾಂತ್ರಿಕ ನಿರ್ವಹಣೆಯ ಆಧಾರದ ಮೇಲೆ ಈ ನೇರ ಪ್ರಸಾರದ ಗುಣಮಟ್ಟವಿರುತ್ತದೆ. ಪ್ರಾರಂಭಿಕ ಪ್ರಯತ್ನವಿರುವುದರಿಂದ ಪ್ರಸಾರದಲ್ಲಿ ಗುಣಮಟ್ಟದ ಸವಾಲುಗಳು ಎದುರಾಗಬಹುದು.
ಕಾರ್ಯಕ್ರಮವನ್ನು ಯಕ್ಷವಾಹಿನಿಯ ಫೇಸ್ಬುಕ್ ಅಕೌಂಟಿನ ಮೂಲಕ ನೇರ ಪ್ರಸಾರ ಮಾಡಲಾಗುವುದು.
12/01/2022 ಬುಧವಾರದ ಪ್ರಸಂಗ - ಅಕ್ಕಮಹಾದೇವಿ
ಕವಿ-ಹೊಸ್ತೋಟ ಮಂಜುನಾಥ ಭಾಗವತ.
ಸಮಯ ಸಂಜೆ 7 ಗಂಟೆಗೆ.
ನಾಟ್ಯಶ್ರೀ ಕಲಾತಂಡ (ರಿ) ಶಿವಮೊಗ್ಗ.
ಸ್ಥಳ - ಚಿಕ್ಕಮಗಳೂರು.
ಕೊಳಗಿ, ಫಾಟಕ್, ಭಾರ್ಗವ, ಹಣಜೀಬೈಲು, ವಿ. ದತ್ತಮೂರ್ತಿ ಭಟ್. ಸಿದ್ದಾಪುರ ಅಶೋಕ್, ಚಪ್ಪರಮನೆ ಹಾಸ್ಯಗಾರ, ನಾಗೇಂದ್ರ ಮೂರೂರು, ಇಟಗಿ, ಪ್ರಣವ ಭಟ್, ಸದಾಶಿವ ಭಟ್, ಮಹಾಬಲೇಶ್ವರ ಗೌಡ, ಅವಿನಾಶ ಕೊಪ್ಪ.
ಯಕ್ಷವಾಹಿನಿ ಫೇಸ್ಬುಕ್ ಪುಟದಲ್ಲಿ ನೇರ ಪ್ರಸಾರಕ್ಕೆ ಕೊಂಡಿ:
https://www.facebook.com/yakshavahiniprathistana/
No comments:
Post a Comment