ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
ಆನ್ಲೈನ್ ಸರಣಿ ಕಾರ್ಯಕ್ರಮ “ಯಕ್ಷಕವಿ ನಮನ”
ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)
ಯಕ್ಷಕವಿ ನಮನ - 04: ಶ್ರೀ ಕಂದಾವರ ರಘುರಾಮ ಶೆಟ್ಟಿ*; ಯಕ್ಷ ಕವಿ, ಶಿಕ್ಷಕ, ಅರ್ಥದಾರಿ
* ಅಂದು ಅವರ ಆನ್ಲೈನ್ ಉಪಸ್ಥಿತಿಯನ್ನು ನಿರೀಕ್ಷಿಸಿ.
23 ಜನವರಿ 2023 ಭಾನುವಾರ ಸಂಜೆ 06 ಗಂಟೆಗೆ
ಅಂದು ನಮ್ಮೊಂದಿಗೆ
ಉಪನ್ಯಾಸಕಾರರು: ಶ್ರೀ ಇಟಗಿ ಮಹಾಬಲೇಶ್ವರ ಭಟ್ಟ; ಯಕ್ಷಕವಿ, ಯಕ್ಷಗಾನ ಕಲಾವಿದ, ಸಂಘಟಕ
ಸಮನ್ವಯಕಾರರು: ವೇದಮೂರ್ತಿ ಅಜಿತ್ ಕಾರಂತ; ಯಕ್ಷಗಾನ ಕಲಾವಿದ, ಅರ್ಥದಾರಿ
ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/82274462169
ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana
If you are be} 빅카지노 dealt an ace and a ten-count card as your original hand, you could have} blackjack and will be paid at the fee of one-and-a-half a minimum of} one|to 1}. If the dealer also has blackjack, it is a standoff (or "push") and no person wins or loses. Blackjack is a one-on-one game between the player and the dealer. The dealer distributes two cards to each player and two cards to himself, one face up.
ReplyDelete